ನಮ್ಮ ಜೀವನವೇನು ಶಾಶ್ವತವೇ?
ಕಾಲನ ಕರೆ ಎಲ್ಲಿ ಯಾವಾಗ
ಬರುವುದೋ ನಮಗೆ ತಿಳಿದಿಲ್ಲ
ಬದುಕೇ ಕ್ಷಣಿಕವಾಗಿರುವಾಗ
ಜೀವನದಲ್ಲಿ ಬರುವ ನೋವು
ನಮಗೆ ಯಾವ ಲೆಕ್ಕ
ದಿನ ಬದಲಾಗುವಂತೆ
ಸಂತಸ, ನೋವುಗಳು
ಬದಲಾಗುತ್ತವೆ
ಆದರೆ ನಾವು ಕೇವಲ
ನೋವುಗಳನ್ನು ನೆನೆಯುತ್ತಾ
ದುಃಖಪಡುವುದು ನಮಗೆ
ನಾವೇ ಮಾಡಿಕೊಳ್ಳುತ್ತಿರುವ ಅನ್ಯಾಯ....
ಎನ್.ಆರ್.ಕೆ.ನೇರಳಕಟ್ಟೆ....
ಕಾಲನ ಕರೆ ಎಲ್ಲಿ ಯಾವಾಗ
ಬರುವುದೋ ನಮಗೆ ತಿಳಿದಿಲ್ಲ
ಬದುಕೇ ಕ್ಷಣಿಕವಾಗಿರುವಾಗ
ಜೀವನದಲ್ಲಿ ಬರುವ ನೋವು
ನಮಗೆ ಯಾವ ಲೆಕ್ಕ
ದಿನ ಬದಲಾಗುವಂತೆ
ಸಂತಸ, ನೋವುಗಳು
ಬದಲಾಗುತ್ತವೆ
ಆದರೆ ನಾವು ಕೇವಲ
ನೋವುಗಳನ್ನು ನೆನೆಯುತ್ತಾ
ದುಃಖಪಡುವುದು ನಮಗೆ
ನಾವೇ ಮಾಡಿಕೊಳ್ಳುತ್ತಿರುವ ಅನ್ಯಾಯ....
ಎನ್.ಆರ್.ಕೆ.ನೇರಳಕಟ್ಟೆ....
ಎನ್.ಆರ್.ಕೆ.ನೇರಳಕಟ್ಟೆಯವರ ನಿಮ್ಮ ಕವನಗಳು ತುಂಬಾ ಚನ್ನಾಗಿ ಇದಾವರಿ.. ಹಿಂಗ್ ಆವಾಗ್ ಆವಗ್ ಕವನ ಬಿಡತಿರ್ಯಪ್ಪ... ನಮಗು ನೊಡಾಕ ಖುಷಿ ಇರತೈತಿ...
ReplyDelete